ಬೆಂಗಳೂರು ಉತ್ತರ: ನಗರದಲ್ಲಿ ಸಂಚಾರ ಉಲ್ಲಂಘನೆ ಪ್ರಕರಣಗಳ ವರದಿಗಾಗಿ PublicEye ಬದಲಿಗೆ BTP-ASTraM ಆ್ಯಪ್ ಬಳಸಲು ಸಂಚಾರ ಪೊಲೀಸರ ಸೂಚನೆ