2022-23ನೇ ಸಾಲಿನಲ್ಲಿ ಹೊಸರಿತ್ತಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಅತೀ ವೃಸ್ಟಿಯಿಂದ ಹಾನಿಯಾದ ಮನೆಗಳಿಗೆ 1-2ಕಂತು ಹಣ ಪಾವತಿ ಮಾತ್ರ ಪವತಿಯಾಗಿದ್ದು ಉಳಿದ ಹಣ ಇಲ್ಲಿಯವರೆಗೆ ಪಾವತಿಯಾಗಿಲ್ಲ ಆದ್ದರಿಂದ ಬಾಕಿ ಹಣ ಪಾವತಿ ಮಾಡಲು ಕ್ರಮ ವಹಿಸುವಂತೆ ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ಉಪ ತಹಸೀಲ್ದಾರ್ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.