Download Now Banner

This browser does not support the video element.

ಹುಬ್ಬಳ್ಳಿ ನಗರ: ಧರ್ಮಸ್ಥಳ ಪ್ರಕರಣದಲ್ಲಿ ಗಿರೀಶ ಮಟ್ಟೆಣ್ಣವರ್ ಪರಿಚಯಿಸಿದ ಮಾನವ ಹಕ್ಕುಗಳ ಅಧಿಕಾರಿ ರೌಡಿಶೀಟರ್: ನಗರದಲ್ಲಿ ಪೊಲೀಸ್ ಕಮೀಷನರ್ ಶಶಿಕುಮಾರ್

Hubli Urban, Dharwad | Aug 25, 2025
ಹುಬ್ಬಳ್ಳಿ:ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ರೌಡಿಶೀಟರೊಬ್ಬನನ್ನು ಮಾನವ ಹಕ್ಕು ಆಯೋಗದ ಅಧಿಕಾರಿ ಎಂದು ಗಿರೀಶ್ ಮಟ್ಟೆನವರ್ ಹೇಳಿದಂತೆ ಆ ವ್ಯಕ್ತಿ ಮಾನವ ಹಕ್ಕುಗಳ ಅಧಿಕಾರಿಯಲ್ಲ ಎಂದು ಹು-ಧಾ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ‌ಹೇಳಿದರು.ನಗರದಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣ ಕುರಿತಾಗಿ ನಾವು ವಿಡಿಯೋ ನೋಡಿದ್ದೇನೆ. ಈ ವ್ಯಕ್ತಿಯನ್ನ ಮಾನವ ಹಕ್ಕು ಅಧಿಕಾರಿ ಅಂತ ಹೇಳಲಾಗಿದೆ. ಆ ರೀತಿ ಮಾನವ ಹಕ್ಕು ಅಧಿಕಾರಿ ಅಲ್ಲ. ಈತ ಹುಬ್ಬಳ್ಳಿಯ ರೌಡಿ ಶೀಟರ್ ಆಗಿದ್ದ ಮದನ್ ಬುಗಡಿ ಅಂತ. ಕಳೆದ ಡಿಸೆಂಬರ್ ನಲ್ಲಿ ಮದನ್ ರೌಡಿ ಪರೇಡ್ ನಲ್ಲಿ ಭಾಗಿತಾಗಿದ್ದ. ಈ ವ್ಯಕ್ತಿ ವಿರುದ್ಧ ಕೊಲೆ ಸೇರಿ ಒಟ್ಟು 7 ಪ್ರಕರಣಗಳು ದಾಖಲಾಗಿವೆ.
Read More News
T & CPrivacy PolicyContact Us