ಕಳೆದ ೨೪ ಗಂಟೆ ಅವಧಿಯಲ್ಲಿ ಕೊಡಗಿನಲ್ಲಿ 15.80 ಮಿ ಮಿ ಮಳೆಯಾಗಿದೆ ಇನ್ನು ಹೋಬಳಿ ವಾರು ಮಡಿಕೇರಿ ಕಸಬಾ ೧೭.೦ ನಾಪೋಕ್ಲುವಿನಲ್ಲಿ ೨೦.೦ ಸಂಪಾಜೆಯಲ್ಲಿ ೨೭.೫,ಭಾಗಮಂಡಲದಲ್ಲಿ ೪೧.೦,ಅಮ್ಮತ್ತಿಯಲ್ಲಿ ೧೦.೦,ಶನಿವಾರಸಂತೆಯಲ್ಲಿ ೨೦.ಶಾಂತಳ್ಳಿಯಲ್ಲಿ ೪೫. ಕೊಡ್ಲಿಪೇಟೆಯಲ್ಲಿ ೧೪.೦ ಮಿ ಮೀ ಮಳೆಯಾಗಿದೆ ಎಂದು ಹವಮಾನ ಇಲಾಖೆ ಪ್ರಕಟಣೆಯಲ್ಲಿ ಭಾನುವಾರ ೧೦ ಗಂಟೆಯ ಸಮಯದಲ್ಲಿ ತಿಳಿಸಿದೆ