ಶಿರಸಿ : ಸಿರ್ಸಿ ಕುಮಟಾ ರಸ್ತೆಯ ಸಂಪಖಂಡ ಬಳಿ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಬೈಕ್ ಸವಾರನೊರ್ವ ನಿಯಂತ್ರಣ ತಪ್ಪಿ ನೆಲಕ್ಕುರುಳಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.ಗಾಯಗೊಂಡ ಸವಾರನನ್ನು ಸಿರ್ಸಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಸವಾರನ ಗುರುತು ಪತ್ತೆಯಾಗಿಲ್ಲ. ಸ್ಪ್ಲೆಂಡರ್ ಬೈಕ್ ಹಾವೇರಿ ನೋಂದಣಿ ಹೊಂದಿದೆ.