ಮುಸಲ್ಮಾನರ ಪವಿತ್ರ ಹಬ್ಬದಲ್ಲೂ ಒಂದಾದ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮಡಿಕೇರಿಯ ಬದ್ರಿಯಾ ಮಸೀದಿ ವತಿಯಿಂದ ಈದ್ ಮಿಲಾದ್ ಮೆರವಣಿಗೆ ನಡೆಯಿತು. ಮಡಿಕೇರಿಯ ಗದ್ದುಗೆ ಹಿಂಭಾಗದ ಹಯಾತುಲ್ ಇಸ್ಲಾಂ ಅರಬ್ಬೀ ಮದರಸದಿಂದ ಆರಂಬವಾದ ಮೆರವಣಿಗೆ ನಗರಸಭ ಸದಸ್ಯ ಅಮಿನ್ ಮೊಯ್ಸಿನ್ ಚಾಲನೆ ನೀಡಿದರು ಜಾಥವು ಎ.ವಿ. ಶಾಲೆ, ಮಹದೇವಪೇಟೆ, ಇಂದಿರಾಗಾಂಧಿ ವೃತ್ತ,ಗಣಪತಿ ಬೀದಿಯ ಮೂಲಕ ಬದ್ರೀಯಾ ಮಸೀದಿಗೆ ಸಾಗಿತು. ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಧಫ್ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.ಬಳಿಕ ಆಗಮಿಸಿದ ಮುಸಲ್ಮಾ ನಾ ಬಾಂದವರಿಗೆ ಧರ್ಮಗುರುಗಳು ಧರ್ಮ ಸಂದೇಶ ಭೋದಿಸಿದ್ರು. ಜಾಥದಲ್ಲಿ ಮಡಿಕೇರಿಯ ೫೦೦ಕ್ಕೂ ಹೆಚ್ಚು ಮುಸಲ್ಮಾನ ಬಾಂಧವರು ಭಾಗಿಯಾಗಿದ್ರು ಯಾವುದೆ ಅಹಿತಕರ ಘಟನೆ ನಡೆಯದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬ