ಮಹಾರಾಷ್ಟ್ರದಲ್ಲಿ ನಿರಂತರ ಮಳೆಯಾದ ಹಿನ್ನೆಲೆಯಲ್ಲಿ ಉಜನಿ ಜಲಾಶಯದಿಂದ 1.5೦ ಲಕ್ಷ ನೀರು ಭೀಮಾ ಹರಿ ಬಿಡಲಾಗಿದೆ .ಈಗಾಗಿ ಅಫಜಲಪೂರ ತಾಲೂಕಿನ ಘತ್ತರಗಾ ಬಳಿಯ ಸೇತುವೆಗೆ ನೀರು ಬಡಿದು ಹೋಗುತ್ತಿದೆ ಯಾವುದೇ ಸಂದರ್ಭದಲ್ಲಿ ಸೇತುವೆ ಮೇಲೆ ನೀರು ಹರಿಯುವ ಸಾಧ್ಯತೆ ಇದೆ.ವಿಜಯಪುರ ಕಲಬುರಗಿ ರಾಜ್ಯ ಹೆದ್ದಾರಿ ಬಂದಾಗುವ ಸಾಧ್ಯತೆ ಇದೆ.ಆ. ೨೨ ರಂದು ಮಾಹಿತಿ ಗೊತ್ತಾಗಿದೆ