ರೈತರು ಹಾಗು ಭೂಹಿಡುವಳಿದಾರರ ಜಮೀನಿನ ದಾಖಲೆಗಳು ಸರಿಯಾಗಿರದೆ ತೊಂದರೆ ಅನುಭವಿಸುತಿದ್ದು ಸರಕಾರವು ಹಲವು ಕ್ರಮಗಳನ್ನು ಕೈಗೊಂಡರೂ ಯಾವುದೇ ಪ್ರಯೋಜವಾಗಿಲ್ಲ ಜೊತೆಗೆ ಭೂದಾಖಲೆಗಳನ್ನು ಸರಿಪಡಿಸಲು ಹಲವು ವರ್ಷಗಳಿಂದ ಕಂದಾಯ ಇಲಾಖೆ ಯಲ್ಲಿ ಅಲೆಯುವಂತಾಗಿದೆ. ದಾಖಲಾತಿ ಸರಿ ಇಲ್ಲದಿದ್ದರೆ ಸಂಘದಿಂದ ಕ್ರಷಿ ಸಾಲನೀಡಲು ಸಾಧ್ಯವಾಗದ ಪರಿಸ್ಥಿತಿಯಾಗಿದೆಂದು ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಮಾತನಾಡಿ ಇದಕ್ಕೆ ಸರಕಾರದ ಹಾಗು ಕಂದಾಯ ಇಲಾಖೆಯ ನಿರ್ಲಕ್ಷ್ಯತನವೇ ಕಾರಣವೆಂದರು. ಮುಂದಿನ ದಿನಗಳಲ್ಲಿ ಭೂದಾಖಲಾತಿ ಸಮಸ್ಯೆಯ ಬಗ್ಗೆ ಹೋರಾಟದ ಜೊತೆಗೆ ಕಂದಾಯ ಇಲಾಖೆಗೆ ಮುತ್ತಿಗೆ ಹಾಕುವ ಬಗ್ಗೆ ಮಹಾಸಭೆ ಯಲ್ಲಿ ಸದಸ್ಯರ ಒಕ್ಕೊರಳ ತೀರ್ಮಾನ ಕೈಗೊಳ್ಳಲಾಯಿತು.ಚೆಟ್ಟಳ್ಳಿ ಪ್ರಾಥಮಿಕ ಕ್ರಷಿ ಸಹಾಕರ ಸಂಘ,ಚೆಟ್ಟಳ್ಳಿ ಯ 2024-2