Download Now Banner

This browser does not support the video element.

ಆಳಂದ: ಚಿಂಚನಸೂರ ಗ್ರಾಮದ ಸುತ್ತಮುತ್ತ ಲಗು ಭೂಕಂಪನ

Aland, Kalaburagi | Sep 11, 2025
ಆಳಂದ ತಾಲೂಕಿನ ಚಿಂಚನಸೂರ ಗ್ರಾಮದ ಸುತ್ತಮುತ್ತ ಲಗು ಭೂಕಂಪನ ಸಂಭವಿಸಿದೆ.ಬೆಳಗ್ಗೆ 8:17 ರ ಸುಮಾರಿಗೆ ಈ ಭೂಕಂಪನ ಸಂಭವಿಸಿದೆ .ರಿಕ್ಟರ್ ಮಾಪಕದಲ್ಲಿ 2.3 ರಷ್ಟು ತೀವ್ರತೆ ದಾಖಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ ಎಂದಿದ್ದಾರೆ. ಸೆ.11 ರಂದು ಮಾಹಿತಿ ನೀಡಿದ್ದರು
Read More News
T & CPrivacy PolicyContact Us