ಮಾಗಡಿ -- ತಾಲ್ಲೂಕಿನ ತಾರವೆಕೆರೆ ಪೋಲಿಸರು ಮಂಗಳವಾರ ಕಾರ್ಯಚರಣೆ ಇಬ್ಬರು ಮಾದಕ ವಸ್ತು ಮಾರಟಗಾರರನ್ನು ಬಂದಿಸಿ ಅವರಿಂದ ಸುಮಾರು 35,000 ಸಾವಿರ ಮೌಲ್ಯದ ಮಾದಕ ವಸ್ತುವನ್ನು ವಶ ಪಡಿಸಿಕೊಂಡಿದ್ದಾರೆ. ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಹೊನ್ನಗನಹಟ್ಟಿ ಬಳಿ ಇಬ್ಬರು ಆಸಾಮಿಗಳು ಮಾದಕ ವಸ್ತುವೊಂದನ್ನು ಮಾರಾಟ ಮಾಡುತ್ತಿರುವ ಬಗ್ಗೆ ಬಗ್ಗೆ ಬಂದ ಖಚಿತ ಮಾಹಿತಿಯನ್ನು ಅದರಿಸಿ ತಾವರೆಕೆರೆ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಪಂಚರೊಂದಿಗೆ ದಾಳಿ ನಡೆಸಿ, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು, ಶೋಧನೆ ನಡೆಸಿ ಅವರಿಂದ ಸುಮಾರು 35,000/- ರೂ ಮೌಲ್ಯದ 600