ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಕರ್ನಾಟಕ ರಕ್ಷಣಾ ವೇದಿಕೆಯ ವಿವಿಧ ಘಟಕಗಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ತಾಲೂಕು ಉಪಾಧ್ಯಕ್ಷರನ್ನಾಗಿ ಧರ್ಮಪುರ ತಿಪ್ಪೇಸ್ವಾಮಿ, ತಾಲೂಕು ಸಂಚಾಲಕರಾಗಿ ಸ್ವಾಮಿ, ನಗರ ಉಪಾಧ್ಯಕ್ಷರಾಗಿ ಸತೀಶ್, ನಗರ ಸಂಚಾಲಕರಾಗಿ ರವಿಕುಮಾರ್ , ತಾಲೂಕು ಕಾರ್ಮಿಕರ ಘಟಕದ ಉಪಾಧ್ಯಕ್ಷರಾಗಿ ನಜೀರ್, ಪದಾಧಿಕಾರಗಳಾಗಿ ಜಾಫರ್, ಸಾಧಿಕ್ ,, ಈರಣ್ಣ, ಉಚ್ಚವನಹಳ್ಳಿ ಧನಂಜಯ, ಮಹೇಂದ್ರ, ರವಿ, ಶಿವಣ್ಣ ನಿವೃತ್ತ ಶಿಕ್ಷಕರು ಪಾತಲಿಂಗಪ್ಪ, ಹಾದಿವಾಲ ಗೊಲ್ಲರಹಟ್ಟಿ ಯೋಗೇಶ್, ನಂಜಯ್ಯ ಸೇರಿದಂತೆ ಮುಂತಾದವರನ್ನು ಆಯ್ಕೆ ಮಾಡಲಾಯಿತು.