Download Now Banner

This browser does not support the video element.

ಕುಂದಗೋಳ: ಕುಂದಗೋಳದಲ್ಲಿ ಸವಾಯಿ ಗಂಧರ್ವ ಸ್ಮರಣೋತ್ಸವ

Kundgol, Dharwad | Sep 13, 2025
ಕುಂದಗೋಳ: ಕುಂದಗೋಳದಲ್ಲಿ ೭೩ ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ದಿ. ಗುರುವರ್ಯ ಸವಾಯಿ ಗಂಧರ್ವ ಸ್ಮರಣೋತ್ಸವದ ಅಂಗವಾಗಿ ಇದೇ ೧೫ ಮತ್ತು ೧೬ ರಂದು ಎರಡು ದಿನಗಳ ಕಾಲ ಆಹೋರಾತ್ರಿ ಸಂಗೀ ಸ್ಮರಣೋತ್ಸವವು ಕುಂದಗೋಳದ ಗಂಧರ್ವ ಸ್ಮಾರಕ ಭವನದಲ್ಲಿ ಜರುಗಲಿದೆ. ಈ ಸಂಗೀತ ಸ್ಮರಣೋತ್ಸವದಲ್ಲಿ ದೇಶದ ಹಲವು ಪ್ರಖ್ಯಾತ ಸಂಗೀತಕಾರರು ಭಾಗವಹಿಸಲಿದ್ದಾರೆ. ಈ ಬಾರಿಯ ಸವಾಯಿ ಗಂಧಯ ರಾಷ್ಟ್ರೀಯ ಸಂಗೀತ ಪುರಸ್ಕಾರವನ್ನು ಮುಂಬೈನ ಪದ್ಮಶ್ರೀ ಶ್ರೀಮತಿ ‌ಅಶ್ವಿನಿ ಬಿಡೆ ದೇಶಪಾಂಡೆ ಅವರಿಗೆ ನೀಡುವುದಾಗಿ ವಿಶ್ವಸ್ಥ ಸಮಿತಿ ಅಧ್ಯಕ್ಷ ಡಾ. ಅರವಿಂದ ಕಟಗಿ ಮತ್ತು ಅಶೋಕ ನಾಡಿಗೇರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
Read More News
T & CPrivacy PolicyContact Us