ಜನರ ಸಮಸ್ಯೆ ಜನರಲ್ಲಿಗೆ ಹೋಗಿ ನಿವಾರಣೆ ಮಾಡುವ ಸಲಾಂ ಬಳ್ಳಾರಿ ಎನ್ನುವ ವಿನೂತನ ಕಾರ್ಯಕ್ರಮ ಕಳೆದ ಒಂದು ವರ್ಷದಿಂದ ಬಳ್ಳಾರಿ ನಗರ ಶಾಸಕ ಭರತ್ ರೆಡ್ಡಿ ಮಾಡ್ತಿದ್ದಾರೆ. ಇದರ ಭಾಗವಾಗಿ ಮಂಗಳವಾರ ಬೆಳಿಗ್ಗ 11:50ಕ್ಕೆ ವಾರ್ಡ್ ನಂ 17ಕ್ಕೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು. ಚರಂಡಿ, ಡ್ರೈನೇಜ್ ಬ್ಲಾಕ್, ಸ್ಥಳ ಒತ್ತುವರಿ ಸೇರಿದಂತೆ ಹಲವು ಸಮಸ್ಯೆ ಶಾಸಕರ ಮುಂದೆ ಇಟ್ಟರು. ಸ್ಥಳದಲ್ಲಿಯೇ ಇದ್ದ ಪಾಲಿಕೆ ಅಧಿಕಾರಿಗಳ ಮೂಲಕ ಕೆಲ ಸಮಸ್ಯೆ ಸ್ಥಳದಲ್ಲಿಯೇ ಇತ್ಯಾರ್ಥ ಮಾಡಿದ್ರು. ಇನ್ನೂ ಕೆಲ ವಯಕ್ತಿಕ ಸಮಸ್ಯೆಗೆ ಸ್ಥಳದಲ್ಲಿಯೇ ವಯಕ್ತಿಕವಾಗಿ ಹಣಕಾಸಿನ ನೆರವು ನೀಡಿದರು. ಈಗಾಗಲೇ ಕೆಲ ವಾರ್ಡ್ ಭೇಟಿ ನೀಡಿದ್ದು ಅಲ್ಲಿಯ ಬಹುತೇಕ ಸಮಸ್ಯೆ ನಿವಾರಣೆಯಾಗಿವೆ. ಉಳಿದ ಸಮಸ್ಯೆ ಹಂತ ಹಂತವಾಗಿ ನಿವಾರಣೆ ಮಾಡಲಿದ್ದೇವೆ ಎನ್ನುವ ಭರ