Download Now Banner

This browser does not support the video element.

ಯಡ್ರಾಮಿ: ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಆಯುಧ ಪೂಜೆ

Yadrami, Kalaburagi | Oct 1, 2025
ಕಲಬುರಗಿಯ ಯಡ್ರಾಮಿ ಪಟ್ಟಣದಲ್ಲಿರುವ ಪೊಲೀಸ್ ಠಾಣೆಯಲ್ಲಿ ಆಯುಧ ಪೂಜೆ ಮಾಡಲಾಯಿತು. ಈ ಸಂದರ್ಭದಲ್ಲಿ ಚಾಮುಂಡಿ ಭಾವಚಿತ್ರಕ್ಕೆ ಪೂಜೆ ಮಾಡಿದರ ಅವರು, ಆಯುಧಗಳ ಪೂಜೆ ಕೂಡ ಮಾಡಿದರು. ಠಾಣೆಯ ಅಧಿಕಾರಿ ಸಿಬ್ಬಂದಿ ಉಪಸ್ಥಿತರಿದ್ದರು. ಅ.1 ರಂದು ಪೂಜೆ ಸಲ್ಲಿಸಲಾಯಿತು.
Read More News
T & CPrivacy PolicyContact Us