ಯಡ್ರಾಮಿ ತಾಲೂಕಿನಲ್ಲಿ ನಿರಂತರ ಮಳೆ ಸುರಿಯುತ್ತಿದೆ ಈಗಾಗಿ ತಾಲೂಕಿನ ಮಲ್ಲಾಬಾದ್ ಗ್ರಾಮದಲ್ಲಿನ ಪ್ರಾಥಮಿಕ ಶಾಲೆಯ ಕೋಣೆಗಳು ಸೋರುತ್ತಿವೆ.ಇದರಿಂದ ವಿದ್ಯಾರ್ಥಿಗಳು ಬಯದಿಂದ ಹೊರಗೆ ಪಾಟೀಲ್ ಕಲಿಯುತ್ತಿದ್ದಾರೆ.ಶಾಲೆ ದುರಸ್ತಿ ಮಾಡುವಂತೆ ಗ್ರಾಮಸ್ಥರು ಒತ್ತಾಯ ಮಾಡುತ್ತಿದ್ದಾರೆ. ಆ.28 ರಂದು ಮಾಹಿತಿ ಗೊತ್ತಾಗಿದೆ