Install App
smpv
This browser does not support the video element.
ಮೈಸೂರು: ಮೈಸೂರು ಅರಮನೆಯಲ್ಲಿ ನಡೆಯುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ತಾತ್ಕಾಲಿಕವಾಗಿ ರದ್ದು
Mysuru, Mysuru | Sep 12, 2025
ನಾಡಹಬ್ಬದವಾದ ದಸರಾ ಮಹೋತ್ಸವ-2025ರ ಪ್ರಯುಕ್ತ ಮೈಸೂರು ಅರಮನೆ ಆವರಣದಲ್ಲಿ ಸಂಜೆ 7 ರಿಂದ 8 ಗಂಟೆಯವರೆಗೆ ನಡೆಯುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮವನ್ನು ಸೆಪ್ಟೆಂಬರ್ 15 ರಿಂದ ಅಕ್ಟೋಬರ್ 12 ರವರೆಗೆ ಸದರಿ ಕಾರ್ಯಕ್ರಮವನ್ನು ತಾತ್ಕಾಲಿಕಾಗಿ ರದ್ದುಗೊಳಿಸಲಾಗಿದೆ.
Share
Read More News
T & C
Privacy Policy
Contact Us
Your browser does not support JavaScript!