Download Now Banner

This browser does not support the video element.

ಮಾಗಡಿ: ಸೈಬರ್ ವಂಚನೆ ಕುರಿತು ಪಟ್ಟಣದಲ್ಲಿ ಲೀಡ್ ಬ್ಯಾಂಕ್‌ ಕಾರ್ಯಾಗಾರ

Magadi, Ramanagara | Aug 25, 2025
ಮಾಗಡಿ -- ತಾಲ್ಲೂಕಿನ ಮಾಡಬಾಳ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಕರಲಹಳ್ಳಿ ಗ್ರಾಮದ ಶ್ರೀ ಬಸವೇಶ್ವರ ಸಮುದಾಯ ಭವನದಲ್ಲಿ ಸೋಮವಾರ ಲೀಡ್ ಬ್ಯಾಂಕ್ ನೇತೃತ್ವದಲ್ಲಿ ಆರ್ಥಿಕ ಸೇರ್ಪಡೆ ಪರಿಪೂರ್ಣತ ಅಭಿಯಾನ ಜರುಗಿತು. ಕಾರ್ಯಕ್ರಮದಲ್ಲಿ ಗ್ರಾಮೀಣ ಭಾಗದ ಜನತೆಗೆ ಬ್ಯಾಂಕ್ ನ ಕೆವೈಸಿ, ಕೇಂದ್ರ ಸರ್ಕಾರದ ವಿವಿಧ ವಿಮಾ ಯೋಜನೆಗಳು ಹಾಗೂ ಸೈಬರ್ ವಂಚನೆಯ ಬಗ್ಗೆ ಜಾಗೃತಿ ಮೂಡಿಸಲಾಯಿತು. ಇದೇ ಸಂದರ್ಭದಲ್ಲಿ ಸ್ಥಳದಲ್ಲೇ ನಾಲ್ಕು ಕೌಂಟರ್ ತೆರೆದು ಖಾತೆದಾರರಿಗೆ ಇ ಕೆವೈಸಿ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಕೇಂದ್ರ ಯೂನಿಯನ್ ಬ್ಯಾಂಕ್ ನ ಕಲ್ಯಾಣ ವರ್ಮ, ಗ್ರಾಮ ಪಂಚಾಯತಿ ಅಧ್ಯಕ್ಷೆ ರತ್ನಮ್ಮ, ಪಿಡಿಓ ರಾಜೀವ
Read More News
T & CPrivacy PolicyContact Us