Download Now Banner

This browser does not support the video element.

ಕಲಬುರಗಿ: ಪಟ್ಟಣದಲ್ಲಿ ಮಾತು ಬಾರದ ಬಾಲಕಿ ಮೇಲೆ ಯುವಕನಿಂದ ಲೈಂಗಿಕ ದೌರ್ಜನ್ಯ

Kalaburagi, Kalaburagi | Sep 9, 2025
ಆರು ವರ್ಷದ ಮಾತು ಬಾರದ ಬಾಲಕಿ ಮೇಲೆ ಯುವಕನೊಬ್ಬ ಲೈಂಗಿಕ ದೌರ್ಜನ್ಯವೆಸಗಿರುವ ಘಟನೆ ದೇವಲಗಾಣಗಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಖಾಜಪ್ಪ ಕೋಳಕೂರ (18) ಎಂಬಾತನೇ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.ರವಿವಾರ ಮಧ್ಯಾಹ್ನ 2:30 ಕ್ಕೆ ಆರೋಪಿ ಖಾಜಪ್ಪ, ಬಾಲಕಿಯನ್ನು ಆಕೆಯ ತಂದೆಗೆ ಸೇರಿದ ಜಮೀನಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎನ್ನಲಾಗಿದ್ದು, ಈ ಕುರಿತು ಬಾಲಕಿಯ ತಾಯಿ ದೇವಲ ಗಾಣಗಾಪೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಮಂಗಳವಾರ 9 ಗಂಟೆಗೆ ಮಾಹಿತಿ ಲಭ್ಯವಾಗಿದೆ....
Read More News
T & CPrivacy PolicyContact Us