ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತ ದೇಹ ಪತ್ತೆ. ಮೈಸೂರು ಜಿಲ್ಲೆ ಟಿ ನರಸೀಪುರ ಪಟ್ಟಣದಲ್ಲಿ ಘಟನೆ. ಹರೀಶ್ ಮೃತ ಯುವಕ. ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ನಿವಾಸಿ. ನರಸೀಪುರ ಪಟ್ಟಣದ ಕೇಕ್ ಎನ್ ಬೇಕ್ ಬೇಕರಿಯಲ್ಲಿ ಕೆಲಸ ಮಾಡುತ್ತಿದ ಯುವಕ. ಘಟನೆ ಬಗ್ಗೆ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಟಿ ನರಸೀಪುರ ಪೋಲೀಸರ ಭೇಟಿ ಪರಿಶೀಲನೆ.