Install App
shrikanthbiradar
This browser does not support the video element.
ಕಮಲನಗರ: ಅಹಿತಕರ ಘಟನೆ ಕಂಡುಬಂದರೆ ಪೊಲೀಸರಿಗೆ ಸಂಪರ್ಕಿಸಿ: ಪಟ್ಟಣದಲ್ಲಿ ಪಿಎಸ್ಐ ರಾಠೋಡ್
Kamalnagar, Bidar | Aug 24, 2025
ಕಮಲನಗರ್ : ಅಹಿತಕರ ಘಟನೆಗಳು ಕಂಡು ಬಂದರೆ ತಕ್ಷಣ ಪೊಲೀಸ್ ರಿಗೆ ಸಂಪರ್ಕ ಮಾಡಬೇಕು ಎಂದು ಕಮಲನಗರ ಠಾಣೆ ಪಿಎಸ್ಐ ಆಶಾ ರಾಠೋಡ್ ತಿಳಿಸಿದ್ದಾರೆ. ಭಾನುವಾರ ಮಧ್ಯಾಹ್ನ 12. 30ಕ್ಕೆ ಪಟ್ಟಣದಲ್ಲಿ ಪೊಲೀಸ್ ಜನಜಾಗೃತಿಯಲ್ಲಿ ಅವರು ಮಾತನಾಡಿದರು.
Share
Read More News
T & C
Privacy Policy
Contact Us
Your browser does not support JavaScript!