ರಾಮನಗರ -- ಜಿಲ್ಲೆಯಲ್ಲಿ ಮೂರು ಲಕ್ಷ ಕುಟುಂಬಗಳಿದ್ದು ಇಂದಿನ ವರೆಗೆ ಸುಮಾರು ಐದು ಸಾವಿರ ಕುಟುಂಬಗಳು ಶೈಕ್ಷಣಿಕ ಹಾಗೂ ಸಮಾಜಿಕ ಜನಗಣತಿಯಲ್ಲಿ ಭಾಗಿಯಾಗಿದ್ದಾರೆ ಎಂದು ಶುಕ್ರವಾರ ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು. ನಗರದ ಶಾಸಕರ ಕಛೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಇಕ್ಬಾಲ್ ಹುಸೇನ್ ಇದೇ 22 ರಿಂದ ಸಮೀಕ್ಷೆ ಪ್ರಾರಂಭವಾಗಿದು ಕೆಲ ಸಮಸ್ಯೆಗಳಿ ಕಂಡು ಬಂದ ಹಿನ್ನಲೆಯಲ್ಲಿ ಸರ್ಕಾರ ನಾಲ್ಕು ಆ್ಯಪ್ ಬಿಡುಗಡೆ ಮಾಡಿದೆ ಯಾವುದೇ ಗೊಂದಲಗಳು ಇಲ್ಲ. ಸರ್ಕಾರ ಜನ ಆರ್ಥಿಕ ಮತ್ತು ಶೈಕ್ಷಣಿಕ ಸ