ಈದ್ ಮಿಲಾದ್ ಹಬ್ಬದ ಅಂಗವಾಗಿ ಮುಸಲ್ಮಾನ್ ಬಾಂಧವರು ನಗರದ ಪ್ರಮುಖ ರಸ್ತೆಗಳಲ್ಲಿ ಬೃಹತ್ ಮೆರವಣಿಗೆ ನಡೆಸಿದರು. ನಗರದ ಹಳೆ ಮಟನ್ ಮಾರ್ಕೆಟ್ ಹಾಗೂ ಬಿಎಂ ರಸ್ತೆ ಆರ್‌ಸಿ ರಸ್ತೆ ಸಿಟಿ ಬಸ್ ಸ್ಟ್ಯಾಂಡ್ ಸೇರಿದಂತೆ ವಿವಿಧತೆ ನಡೆದ ಮೆರವಣಿಗೆಯಲ್ಲಿ ಮುಸಲ್ಮಾನ್ ಬಾಂಧವರು ಡಿಜೆ ಶಬ್ದಕ್ಕೆ ಕುಣಿದು ಕೊಪ್ಪಳಿಸಿದರು.