Download Now Banner

This browser does not support the video element.

ಕಲಬುರಗಿ: ನಗರದಲ್ಲಿ ಅಧಿಕಾರ ಸ್ವೀಕರಿಸಿದ ಮೇಯರ್, ಉಪಮೇಯರ್

Kalaburagi, Kalaburagi | Aug 25, 2025
ಕಲಬುರಗಿ ನಗರದ ಮಾಹಾನಗರ ಪಾಲಿಕೆ ಕಚೇರಿಯಲ್ಲಿ ಆ.25 ರಂದು ನೂತನವಾಗಿ ಆಯ್ಕೆಗೊಂಡ ಮೇಯರ್ ಹಾಗೂ ಉಪ ಮೇಯರ್ ಅಧಿಕಾರ ಸ್ವೀಕಾರ ಮಾಡಿದರು. ಈ ಸಂದರ್ಭದಲ್ಲಿ ಶಾಸಕಿ ಖನ್ನಿಜಾ ಫಾತೀಮಾ, ಶಾಸಕ ಅಲ್ಲಮಪ್ರಭು ಪಾಟೀಲ್, ಎಂಎಲ್ ಸಿ ಜಗದೇವ ಗುತ್ತೇದರ್ ಸೇರಿ ಅನೇಕರು ಉಪಸ್ಥಿತರಿದ್ದರು
Read More News
T & CPrivacy PolicyContact Us