Download Now Banner

This browser does not support the video element.

ಯಲ್ಲಾಪುರ: ಪಟ್ಟಣದ ಪೊಲೀಸ್ ಠಾಣೆಯ ನೂತನ ಮೇಲ್ಚಾವಣಿ ಉದ್ಘಾಟಿಸಿದ ಶಾಸಕ ಹೆಬ್ಬಾರ್

Yellapur, Uttara Kannada | Sep 24, 2025
ಯಲ್ಲಾಪುರ :ಪಟ್ಟಣದ ಪೊಲೀಸ್ ಠಾಣೆಯ ನೂತನ ಮೇಲ್ಚಾವಣಿ ಹಾಗೂ ವಾಹನ ನಿಲುಗಡೆ ಸ್ಥಳದ ಮೇಲ್ಚಾವಣಿಯನ್ನು ಶಾಸಕ ಶಿವರಾಮ ಹೆಬ್ಬಾರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷರಾದ ನರ್ಮದಾ ನಾಯ್ಕ, ಉಪಾಧ್ಯಕ್ಷರಾದ ಅಮಿತ ಅಂಗಡಿ, ಗ್ರಾಮ ಪಂಚಾಯತ ಸದಸ್ಯರಾದ ಗಜಾನನ ಭಟ್, ಸಿ.ಪಿ.ಐ ರಮೇಶ ಹಾನಾಪುರ,ಪಿ ಎಸ್ ಆಯ್ ಸಿದ್ದಪ್ಪ ಗುಡಿ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
Read More News
T & CPrivacy PolicyContact Us