Download Now Banner

This browser does not support the video element.

ಹುಬ್ಬಳ್ಳಿ ನಗರ: ನಗರದ ರೈಲ್ವೆ ನಿಲ್ದಾಣದ ಬಳಿ ಅಣುಕು ಪ್ರದರ್ಶನ

Hubli Urban, Dharwad | Sep 10, 2025
ಹುಬ್ಬಳ್ಳಿ:ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ವತಿಯಿಂದ ಎನ್.ಡಿ.ಆರ್.ಎಫ್ ೧೦ ನೇ ಬಟಾಲಿಯನ್ ಇವರ ಸಹಯೋಗದಲ್ಲಿ ಪೂರ್ಣ ಪ್ರಮಾಣದ ಅಣುಕು ಪ್ರದರ್ಶನವು ಇಂದು ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಯಾರ್ಡ್ ನ ಮೂರನೇ ಪ್ರವೇಶ ದ್ವಾರದ ಬಳಿ ಜರುಗಿತು.
Read More News
T & CPrivacy PolicyContact Us