ಆಗಸ್ಟ್ 22ರ ಸಂಜೆ 6 ಮೂವತ್ತಕ್ಕೆ ಆರ್ ಆರ್ ನಗರದಲ್ಲಿ ರಸ್ತೆ ದುರಸ್ತಿ ವಿಚಾರವಾಗಿ ವಿಭಿನ್ನವಾಗಿ ಪ್ರತಿಭಟನೆ ಮಾಡಲಾಯಿತು. ಸರ್ವ ಸಂಘಟನೆ ಒಕ್ಕೂಟದ ಅಧ್ಯಕ್ಷ ಶಿವಕುಮಾರ್ ಪ್ರತಿಭಟನೆ ಮಾಡಿದ್ದಾರೆ. ರಸ್ತೆಯಲ್ಲಿ ಕುಳಿತು ಗುಂಡಿಗೆ ಅಲಂಕಾರ ಮಾಡಿ ದೀಪ ಹಚ್ಚಿ ರಸ್ತೆ ದುರಸ್ತಿಗೆ ಆಕ್ರೋಶ ಹೊರಹಾಕಿದ್ದಾರೆ. ಬಿಬಿಎಂಪಿ ಮತ್ತು ಸರ್ಕಾರದ ವಿರುದ್ಧ ಹಿಡಿ ಶಾಪ ಹಾಕಿದ್ದಾರೆ