Install App
shrikanthbiradar
This browser does not support the video element.
ಬೀದರ್: ಯರನಳ್ಳಿ ಗ್ರಾಮದ ಹೋಟೆಲ್ ನಲ್ಲಿ ಮಿರ್ಚಿ ಮಂಡಕ್ಕಿ ಸವಿದ ಪೌರಾಡಳಿತ ಸಚಿವ ರಹೀಮ್ ಖಾನ್
Bidar, Bidar | Oct 1, 2025
ಬೀದರ್ : ತಾಲೂಕಿನ ಯರನಳ್ಳಿ ಗ್ರಾಮಕ್ಕೆ ಬುಧವಾರ ಸಂಜೆ 4 ಗಂಟೆಗೆ ಪೌರಾಡಳಿತ ಸಚಿವ ರಹೀಮ್ ಖಾನ್ ಭೇಟಿ ನೀಡಿ ಬೆಳೆ ಹಾನಿ ವೀಕ್ಷಿಸಿ ಹೋಟೆಲ್ ನಲ್ಲಿ ಸಾರ್ವಜನಿಕರೊಂದಿಗೆ ಮಿರ್ಚಿ ಮಂಡಕ್ಕಿ ಸವಿದು ಗಮನ ಸೆಳೆದರು.
Share
Read More News
T & C
Privacy Policy
Contact Us
Your browser does not support JavaScript!