ಅಂಚೆ ಇಲಾಖೆ ರಾಷ್ಟ್ರ ಮಟ್ಟದಲ್ಲಿ ಡಾಯಿ ಆಖರ್ ಪತ್ರ ಲೇಖನ ಸ್ಪರ್ಧೆ ಏರ್ಪಡಿಸಿದೆ. ನನ್ನ ಆದರ್ಶ ವ್ಯಕ್ತಿಗೆ ಪತ್ರ ಶಿರ್ಷಿಕೆಯಡಿ ಪತ್ರ ಲೇಖನ ಸ್ಪರ್ಧೆ ಆಯೋಜಿಸಲಾಗಿದೆ. ಹಾವೇರಿ ಸ್ಪರ್ಧಾಳುಗಳು ಹಾವೇರಿ ಅಂಚೆ ಆಧೀಕ್ಷಕರ ವಿಳಾಸಕ್ಕೆ ಲೇಖನ ಕಳಿಸುವಂತೆ ಅಂಚೆ ಆಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ೧೮ ವರ್ಷ ಮೇಲ್ಪಟ್ಟ ೧೮ ವರ್ಷ ವಯಸ್ಸಿನವರಿಗೆ ಪ್ರತ್ಯೇಕ ವಿಭಾಗಗಳಿವೆ ಎಂದು ಅಂಚೆ ಇಲಾಖೆ ಹಾವೇರಿ ಆಧೀಕ್ಷಕರು ತಿಳಿಸಿದ್ದಾರೆ.