Download Now Banner

This browser does not support the video element.

ಹಾವೇರಿ: ನಗರದಲ್ಲಿ ಆಕಸ್ಮಿಕ ವಿದ್ಯುತ್ ತಗುಲಿ ಯುವಕ ಸಾವು

Haveri, Haveri | Sep 9, 2025
ನಗರದ ಉದಯ ನಗರದಲ್ಲಿ ಮನೆಯ ಗೋಡೆಗೆ ಆಕಸ್ಮಿಕ ಬೆಂಕಿ ತಗುಲಿ ಮಂಜುನಾಥ್ ಎಂಬ 18 ವರ್ಷದ ಯುವಕ ಸವಣ್ಣಪ್ಪಿರುವ ಘಟನೆ ಸೋಮವಾರ ನಡೆದಿದೆ ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More News
T & CPrivacy PolicyContact Us