Install App
honnappa.barki
This browser does not support the video element.
ಹಾವೇರಿ: ಇಜಾರಿ ಲಕ್ಮಾಪುರದಲ್ಲಿ ನಮ್ಮ ಕ್ಲಿನಿಕ್ ಉದ್ಘಾಟಿಸಿದ ವಿಧಾನಸಭಾ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ
Haveri, Haveri | Aug 29, 2025
ಇಜಾರಿ ಲಕ್ಮಾಪುರದಲ್ಲಿ ವಿಧಾನಸಭಾ ಉಪಾಸಭಾಧ್ಯಕ್ಷ ಮತ್ತು ಹಾವೇರಿ ಶಾಸಕ ರುದ್ರಪ್ಪ ಲಮಾಣಿ ನಮ್ಮ ಕ್ಲಿನಿಕ್ ಉದ್ಘಾಟಿಸಿದರು. ಉತ್ತಮವಾದ ಸೇವೆ ಎಲ್ಲರಿಗೂ ಸಿಗುವ ಉದ್ದೇಶದಿಂದ ನಮ್ಮ ಕ್ಲಿನಿಕ್ ರಚಿಸಲಾಗಿದೆ ಎಂದರು.
Share
Read More News
T & C
Privacy Policy
Contact Us
Your browser does not support JavaScript!