ವಿರಾಜಪೇಟೆ, ಅಬಕಾರಿ ಉಪಧಿಕ್ಷರಾದ ವಿ ಚಂದ್ರಪ್ಪ ನೇತ್ರತ್ವದಲ್ಲಿ ಉಪ ವಿಭಾಗ ಮತ್ತು ಪೆರಂಬಾಡಿ ಅಬಕಾರಿ ಠಾಣೆ ಅಧಿಕಾರಿಗಳು ಹಾಗೂ ಕೇರಳ ರಾಜ್ಯದ ಇರಟಿಯ ಅಬಕಾರಿ ಇಲಾಖೆ ಯ ಅಧಿಕಾರಿಗಳು ಜಂಟಿಯಾಗಿ ಪೆರಂಬಾಡಿ ಚೆಕ್ ಪೋಸ್ಟ್ ಬಳಿ ಓಣಂ ಹಬ್ಬದ ಪ್ರಯುಕ್ತ ಅಕ್ರಮ ಮಧ್ಯ ಹಾಗೂ ಮಾದಕವಸ್ತು ಗಳ ಸಾಗಾಟ ಆಗದಂತೆ ಎರಡು ರಾಜ್ಯದ ಅಬಕಾರಿ ಇಲಾಖೆಯ ಅಧಿಕಾರಿಗಳು ವಾಹನಗಳ ತಪಾಸಣೆ ಮಾಡುವ ಕಾರ್ಯ ಮಾಡಲಾಯಿತು ಕೇರಳಕ್ಕೆ ಹೊಗುವ ಹಾಗೂ ಕೇರಳದಿಂದ ಕರ್ನಾಟಕ ಕ್ಕೆ ಆಗಮಿಸುವ ಪ್ರತಿ ವಾಹನ ಗಳನ್ನು ತಪಾಸಣೆ ಮಾಡಲಾಗುತ್ತಿದೆ,ಕೊಡಗಿನಲ್ಲಿ ಕೈ ಮೂರ್ತ ಹಬ್ಬ ಆಚರಣೆ ಸಂದರ್ಭ ಹಾಗೂ ಕೇರಳದಲ್ಲಿ ಓಣಂ ಹಬ್ಬ ಆಚರಣೆ ಒಟ್ಟಿಗೆ ಇರುವುದು ಈ ಬಾರಿ ವಿಶೇಷ ವಾಗಿದ್ದೆ ಕೇರಳದಲ್ಲಿ ಓಣಂ ಪ್ರಯುಕ್ತ ಮಧ್ಯ ಮಾರಾಟ ನಿಷೇಧ ವಾಗಿದ್ದು ಕರ್ನಾಟಕ ದಿಂದ