ಧರ್ಮಸ್ಥಳ ವಿಚಾರದಲ್ಲಿ ನಾನು ಬಿಜೆಪಿ ಕಾಂಗ್ರೆಸ್ ಅಂತ ರಾಜಕೀಯ ಮಾತನಾಡಲು ಹೋಗುವುದಿಲ್ಲ ಎಂದು ಜೈನ ಮುನಿ ಗುಣದರನಂದಿ ಸ್ವಾಮೀಜಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದವರು ಧರ್ಮಸ್ಥಳ ವಿಚಾರದಲ್ಲಿ ಬಿಜೆಪಿ ಕಾಂಗ್ರೆಸ್ ಬಗ್ಗೆ ನಾನು ಮಾತನಾಡುವುದಿಲ್ಲ ಅವರವರ ವೈಯಕ್ತಿಕ ವಿಚಾರ. ಅದರ ಅರ್ಥ ಬಿಜೆಪಿ ಮಾಡಿಸ್ತಾ ಇದೆ ಅನ್ನೋದು ಅಲ್ಲ. ಹಿಂದೂ ಧರ್ಮದಿಂದ ಜೈನರ ಮೇಲೆ ಯಾರು ದಬ್ಬಾಳಕ್ಕೆ ಮಾಡ್ತಾ ಇಲ್ಲ. ಹಿಂದೂ ಜೈನರು ಸೋದರರಿದ್ದಂತೆ ಎಂದರು.