ಹುಬ್ಬಳ್ಳಿ ಧಾರವಾಡ ಸಾಧು ಸಂತರು ಕಂಡ ನಾಡಾಗಿದೆ, ಆದ್ದರಿಂದ ಗಣೇಶ ಹಾಗೂ ಈದ್‌ಮಿಲಾದ್ ಹಬ್ಬವನ್ನು ಬಹಳ ಶಾಂತಿಯುತವಾಗಿ ಆಚರಣೆ ಮಾಡುವಂತೆ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಹೇಳಿದರು. ಹುಬ್ಬಳ್ಳಿ ನಗರದಲ್ಲಿಂದು ಮಾತಾನಾಡಿದ ಅವರು, ದರಾ ಬೇಂದ್ರೆ ಅಜ್ಜನ್ನವರು ಸದ್ಗುರು ಸಿದ್ದರೂಢರ ಅಜ್ಜನ್ನವರ ಕಂಡ ನಾಡಿದು ಇಂತ ನಾಡಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಹಬ್ಬ ಆಚರಣೆ ಮಾಡಿ ಎಂದು ಸಲಹೆ ನೀಡಿದರು.