ಚನ್ನಪಟ್ಟಣ-- ಇಸ್ಲಾಂ ಧರ್ಮದಲ್ಲಿ 108 ಪಂಗಡಗಳಿವೆ. ಕ್ರೈಸ್ತರಲ್ಲಿ ಹತ್ತಾರು ಪಂಗಡಗಳಿವೆ, ಬೌದ್ಧ ಧರ್ಮದಲ್ಲಿ ಹೀನಾಯಾನ ಮಹಾಯಾನ ಹಾಗೂ ಜೈನರಲ್ಲು ಒಳ ಪಂಗಡಗಳಿವೆ ಅವುಗಳನ್ನು ಸರ್ಕಾರದ ಸಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಯಾಕೆ ನಮೂದಿಸುತ್ತಿಲ್ಲ ಎಂದು ಸರ್ಕಾರವನ್ನು ಮಂಗಳವಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಆನಂದಸ್ವಾಮಿ ಪ್ರಶ್ನೆ ಮಾಡಿದರು. ಸಮೀಕ್ಷೆಯಲ್ಲಿ ಹಿಂದುಗಳಿಗೆ ಮಾತ್ತ ಉಪ ಜಾತಿ, ಒಳ ಪಂಗಡ ನಮೂದಿಸುವ ಮೂಲಕ ಹಿಂದು ಸಮಾಜವನ್ನು ಒಡೆಯುವ ಕುತಂತ್ರ ಮಾಡಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷ