ಸೆಪ್ಟೆಂಬರ್ 23ರಂದು ಮ್ಯಾಥ್ಯೂ ಎನ್ನುವಂತಹ ಖಾಸಗಿ ಶಾಲೆಯ ಶಿಕ್ಷಕ 2500 ಲೈಂಗಿಕ ವಿಡಿಯೋ ವನ್ನು ರೆಕಾರ್ಡ್ ಮಾಡಿ ಇಟ್ಟುಕೊಂಡಿರುವಂತಹ ಪ್ರಕರಣ ಬೆಳಕಿಗೆ ಬಂದಿದೆ. kr ಪುರದಲ್ಲಿ ಈತ ಖಾಸಗಿ ಶಾಲೆ ಶಿಕ್ಷಕನಾಗಿದ್ದಾಗ ವಿದ್ಯಾರ್ಥಿಗಳ ಬ್ರೈನ್ ವಾಶ್ ಮಾಡಿ ವಿಡಿಯೋ ರೆಕಾರ್ಡ್ ಮಾಡಿಟ್ಟು ಕೊಂಡಿದ್ದನಂತೆ. ವಿಚಾರ ಗೊತ್ತಾಗ್ತಾ ಇದ್ದ ಹಾಗೇ ಶಾಲೆಯಿಂದ ಗಡಿಪಾರು ಮಾಡಲಾಗಿದೆ.