ಚನ್ನಪಟ್ಟಣ -- ವಿದ್ಯುತ್ ಮೀಟರ್ ಸರಿಪಡಿಸಲು ಗ್ರಾಹನಿಂದ 10 ಸಾವಿರ ರೂ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೋಲಿಸರು ದಾಳಿ ಮಾಡಿ ಆರೋಪಿ ಲೈನ್ ಮ್ಯಾನ್ ನ್ನು ತಡ ರಾತ್ರಿ ವಶಕ್ಕೆ ಪಡೆದಿರುವ ಸಂಭದ ರಾಮನಗರ ಲೋಕಾಯುಕ್ತ ಕಛೇರಿ ಗುರುವಾರ 1:30 ಸಮಯದಲ್ಲಿ ಪ್ರಕಟಣೆ ಹೊರಡಿಸಿದೆ.. ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ಬೆಸ್ಕಾಂ ಕಛೇರಿಯಲ್ಲಿ ಲೈನ್ ಮ್ಯಾನ್ ರಮೇಶ ಎಂಬಾತ ಚಿಕ್ಕನದೊಡ್ಡಿ ಗ್ರಾಮದ ಹನುಮಂತಯ್ಯ ಅವರ ಮನೆಯ ವಿಧ್ಯುಕ್ತ ಮೀಟರ್ ಸರಿಪಡಿಸಲು ಹಾಗೂ ದೋಷ ಯುಕ್ತ ಮೀಟರ್ ಬಳಸಿದರ ವಿರುದ್ಧ ಪ್ರಕರಣ ದಾಖಲು ಮಾಡದಿರಲು ಲಂಚದ ಬೇಡಿಕೆಯಿ