Download Now Banner

This browser does not support the video element.

ಸೇಡಂ: ಪಟ್ಟಣದಲ್ಲಿ ಹವಾ ಮಲ್ಲಿನಾಥ ಮಾಹಾರಾಜರ ಜನ್ಮದಿನ ಕಾರ್ಯಕ್ರಮ

Sedam, Kalaburagi | Aug 26, 2025
ಸೇಡಂ ಪಟ್ಟಣದಲ್ಲಿ ಆ.26 ರಂದು ಹವಾ ಮಲ್ಲಿನಾಥ ಮಾಹಾರಾಜರ ಜನ್ಮದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗಿತ್ತು. ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಸೇರಿ ಅನೇಕ ಗಣ್ಯರು ಜನರು ಉಪಸ್ಥಿತರಿದ್ದರು
Read More News
T & CPrivacy PolicyContact Us