Download Now Banner

This browser does not support the video element.

ಕಲಬುರಗಿ: ಪಟ್ಟಣದಲ್ಲಿ ನಗರ ಸಭೆ ಸಾಮಾನ್ಯ ಸಭೆ,ಶಾಸಕ ಮತ್ತಿಮುಡ್ ಭಾಗಿ

Kalaburagi, Kalaburagi | Sep 8, 2025
ಶಾಹಾಬಾದ್ ಪಟ್ಟಣದ ನಗರ ಸಭೆ ಸಭಾಂಗಣದಲ್ಲಿ ಸೆ.8 ರಂದು ನಗರ ಸಭೆ ಸಾಮಾನ್ಯ ಸಭೆ ನಡೆಯಿತು. ಈ ಸಭೆಯಲ್ಲಿ ಭಾಗವಹಿಸಿದ್ದ ಶಾಸಕ ಬಸವರಾಜ್ ಮತ್ತಿಮುಡ್ ಅವರು, ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚೆ ಮಾಡಿದ ಅವರು ಬೇಗ ಮುಗಿಯುವಂತೆ ಸೂಚನೆ ನೀಡಿದರು.
Read More News
T & CPrivacy PolicyContact Us