Download Now Banner

This browser does not support the video element.

ಬಳ್ಳಾರಿ: ನಗರದಲ್ಲಿ ನಡೆಯುತ್ತಿರುವ ದಸರಾ ಕ್ರೀಡಾಕೂಟದಲ್ಲಿ ಗಲಾಟೆ.ಕೈಕೈ ಮಿಲಾಯಿಸಿಕೊಂಡ ಖೋಖೋ ಆಟಗಾರರು..

Ballari, Ballari | Sep 6, 2025
ದಸರಾ ಕ್ರೀಡಾಕೂಟದಲ್ಲಿವೇಳೆ ಎರಡು ತಂಡದ ಯುವಕರು ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ಮಾಡಿಕೊಂಡ ಘಟನೆ ಶನಿವಾರ ಮಧ್ಯಾಹ್ನ 2ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿದೆಬಳ್ಳಾರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ವದ್ದಟ್ಟಿ- ಸೋಮಲಾಪುರ ನಡುವೆ ಖೋಖೋ ಫೈನಲ್ ಪಂದ್ಯದ ವೇಳೆ ಗಲಾಟೆ ಆರಂಭವಾಗಿದೆ ಈ ವೇಳೆಆಟಗಾರರ ಮಧ್ಯೆಪರಸ್ಪರ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿಕೊಂಡಿದ್ದಾರೆ ಈ ವೇಳೆ ಗ್ರೌಂಡ್ ಒಳಗೆ ಆಟಗಾರರು. ಬಂದು ಕಿರುಚಾಡಿಕೋಂಡಿದ್ದಾರೆ ಪರಿಸ್ಥಿತಿ ನಿಯಂತ್ರಿಸಲು ತೀರ್ಪುಗಾರರ ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಟ್ಟರು ನಂತರ ಪರಿಸ್ಥಿತಿ ತಿಳಿಗೊಡು ಯಥಾಸ್ಥಿತಿಯಲ್ಲಿ ಪಂದ್ಯ.ಮುಂದುವರೆಯಿತು.
Read More News
T & CPrivacy PolicyContact Us