Download Now Banner

This browser does not support the video element.

ಬೀದರ್: ನಿರ್ಣಾದಲ್ಲಿ ಬಾಲಕಿಯರ ಹಾಸ್ಟೆಲ್ ಕಾಮಗಾರಿಗೆ ಶಾಸಕ ಬೆಲ್ದಾಳೆ ಗುದ್ದಲಿ ಪೂಜೆ

Bidar, Bidar | Aug 24, 2025
ಬೀದರ್ - ಭಾನುವಾರ ಮಧ್ಯಾಹ್ನ 1 ಗಂಟೆಗೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ನಿರ್ಣಾ ಗ್ರಾಮ ಹೊರವಲಯದಲ್ಲಿ ಡಾ. ಬಿಆರ್ ಅಂಬೇಡ್ಕರ್ ಬಾಲಕಿಯರ ವಸತಿ ನಿಲಯ ಕಟ್ಟಡ ಕಾಮಗಾರಿಗೆ ಶಾಸಕ ಶೈಲೇಂದ್ರ ಬೆಲ್ದಾಳೆ ಚಾಲನೆ ನೀಡಿದರು.
Read More News
T & CPrivacy PolicyContact Us