ಸರ್ಕಾರ ಒಂದಷ್ಟು ನಿರ್ಧಾರ ತೆಗೆದು ಕೊಂಡಾಗಲೇಲ್ಲ ಒಂದಲ್ಲೊಂದು ಎಡವಟ್ಟು ಮಾಡಿಕೊಳ್ಳುತ್ತಲೇ ಇದೆ. ಇದೀಗ ಮತ್ತೊಮ್ಮೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮಾಡಲು ಮುಂದಾಗಿರೋ ವೇಳೆಯೂ ದೊಡ್ಡದೊಂದು ಎಡವಟ್ಟು ಮಾಡಿ ಕೊಂಡಿದೆ. ಐವತ್ತಕ್ಕೂ ಹೆಚ್ಚು ಜಾತಿಯ ಮುಂದೆ ಕ್ರಿಶ್ಛಿಯನ್ ಎನ್ನುವ ಪದನಾಮ ಇರೋ ಹಿನ್ನೆಲೆ ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರದ ವಿರುದ್ಧ ಜನಾಕ್ರೋಶ ಎದುರಾಗಿದೆ. ಶುಕ್ರವಾರ ಬೆಳಿಗ್ಗ 11:30ಕ್ಕೆ ಸಾಮಾಜಿಕ ಜಾಗೃತಿ ವೇದಿಕೆಯಿಂದ ಬಳ್ಳಾರಿಯಲ್ಲಿ ದುಂಡು ಮೇಜಿನ ಸ ಹಿಂದೂ ಸಂಘಟನೆಗಳ ಪ್ರಮುಖರು ಹಾಗೂ ಎಲ್ಲಾ ಜಾತಿ ಸಮುದಾಯಗಳ ಮುಖಂಡರು ಬಳ್ಳಾರಿಯಲ್ಲಿ ಸಭೆ ಮಾಡಿ ಸರ್ಕಾರದ ವಿರುದ್ಧ ಖಂಡನಾ ನಿರ್ಣಯವನ್ನು ತೆಗೆದುಕೊಂಡರು. ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ವಾದಿರಾಜ ಅವರಿಂದ