ಬುಧವಾರ ಸಂಜೆ ಸುರಿದ ಮಳೆಗೆ ತಾಲ್ಲೂಕಿನ ತಳಕು ಗ್ರಾಮದ ಸಮೀಪ ರೈಲ್ವೆ ಸೇತುವೆ ಕೆಳಗೆ ನೀರು ಸಂಗ್ರಹವಾಗಿ ವಾಹನ ಸವಾರರಿಗೆ ಕಿರಿಕಿರಿ ಪಡುವಂತಾಗಿದೆ. ಪ್ರತಿ ಭಾರಿಯು ಮಳೆ ಸುರಿದಾಗಲು ವಾಹನ ಸವಾರರಿಗೆ ಕಿರಿಕಿರಿಯಾಗುತ್ತಿದೆ. ಮಳೆ ನೀರು ರೈಲ್ವೆ ಕೆಳಸೇತುವೆ ಕೆಳಗೆ ಸಂಗ್ರಹವಾದರೆ ತಿಮ್ಮೇನಹಳ್ಳಿ ಗ್ರಾಮಕ್ಕೆ ಹೋಗುವಾದ ದ್ವಿಚಕ್ರ ವಾಹನ ಸವಾರರಿಗೆ ಹಾಗು ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿದೆ. ಇದರಿಂದ ವಾಹನ ಸವಾರರು ಅಧಿಕಾರಿಗಳ ವಿರುದ್ದ ಹಿಡಿಷಾಪ ಹಾಕಿಕೊಂಡು ಸಂಚಾರ ಮಾಡುತ್ತಾರೆ.