Download Now Banner

This browser does not support the video element.

ಹಾನಗಲ್: ಪಟ್ಟಣದಲ್ಲಿ ಗೌರಿ ಗಣೇಶ ಹಬ್ಬಕ್ಕೆ ಹೂವು ಹಣ್ಣುಗಳ ಮಾರಾಟ ಜೋರು

Hangal, Haveri | Aug 26, 2025
ಪಟ್ಟಣದಲ್ಲಿ ಗೌರಿ ಗಣೇಶ ಹಬ್ಬದ ಅಂಗವಾಗಿ ಹಸಿರು ತೋರಣ ಮತ್ತು ಹೂವು ಹಣ್ಣುಗಳ ಮಾರಾಟ ಬಲು ಜೋರಾಗಿರುವುದು ಕಂಡು ಬಂತು. ಸಾರ್ವಜನಿಕರು ಹೂವು ಹಣ್ಣುಗಳನ್ನ ಕೊಳ್ಳುವಲ್ಲಿ ನಿರಾತಾರಾಗಿದ್ದರು.
Read More News
T & CPrivacy PolicyContact Us