Download Now Banner

This browser does not support the video element.

ಹಾವೇರಿ: ಹಾವೇರಿಯ ಜೈನಬಸದಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆ

Haveri, Haveri | Oct 5, 2025
ಹಾವೇರಿಯ ಜೈನಬಸದಿಯ ೧೦೦೮ ನೇಮಿನಾಥ ಜೈನಬಸದಿಯಲ್ಲಿ ಕಳೆದ ಕೆಲ ತಿಂಗಳಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನ ಆಯೋಜಿಸಲಾಗುತ್ತಿದೆ. ರವಿವಾರ ಮಧ್ಯಾನ್ಹ ಮೂರು ಗಂಟೆಗೆ ೧೦೮ ವಿದಿತಮಹಾರಾಜರ ೭ ನೇ ವರ್ಷದ ದೀಕ್ಷಾ ಮಹೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿದಿತನಹಾರಾಜರ ಪೂರ್ವಾಶ್ರಮದ ಜೀವನದ ವಿವಿರಣೆ ನೀಡಲಾಯಿತು. ಡಿಸೆಂಬರ್ ತಿಂಗಳಲ್ಲಿ ಬೃಹತ್ ಶ್ರೀ ಸಿದ್ದಚಕ್ರ ಮಹಾಮಂಡಲ ವಿಧಾನ ಮಹೋತ್ಸವ ಆಯೋಜಿಸಲಾಗಿದೆ ಎಂದು ತಿಳಿಸಲಾಯಿತು.
Read More News
T & CPrivacy PolicyContact Us