ಸೆಪ್ಟೆಂಬರ್ 3 ಸಂಜೆ ಸುಮಾರು ನಾಲ್ಕು ಗಂಟೆಯ ಸುಮಾರಿಗೆ ಪ್ಲಾಸ್ಟಿಕ್ ಬಳಕೆ ಮಾಡ್ತಾ ಇದ್ದಂತಹ ಅನೇಕರ ಮೇಲೆ ಅಧಿಕಾರಿಗಳು ರೈಡ್ ಮಾಡಿದ್ದಾರೆ. ಗೋ ಡೌನ್ ಅಲ್ಲಿ ಅಧಿಕಾರಿಗಳು ಬರೋಬ್ಬರಿ ಒಂಬತ್ತು ಸಾವಿರ ಕೆಜಿ ಏಕಬಳಕೆ ಪ್ಲಾಸ್ಟಿಕ್ ವಶಕ್ಕೆ ಪಡೆದಿದ್ದು 7.38 ಲಕ್ಷದಂಡ ವಸೂಲಿ ಮಾಡಿದ್ದಾರೆ. ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಮಾಡಿರುವ ಹಿನ್ನೆಲೆ ದುಬಾರಿ ದಂಡ ವಸೂಲಿ ಮಾಡಿದ್ದಾರೆ