ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಉಮಲೂಟಿ ಗ್ರಾಮದ ಹೊರವಲಯದಲ್ಲಿರುವ ಮುರಾರ್ಜಿ ವಸತಿ ನಿಲಯದಲ್ಲಿ 100 ಮೀಟರ್ ಅಂತರದಲ್ಲಿ ಯಾವುದೇ ಅಂಗಡಿಗಳು ಇರಬಾರದು ಎನ್ನುವ ನಿಯಮವನ್ನು ಉಲ್ಲಂಘನೆ ಮಾಡಿ ಎರಡು ಅಂಗಡಿಗಳನ್ನು ಇಡಲು ಅವಕಾಶ ವನ್ನು ಪ್ರಾಂಶುಪಾಲ ಗುರುಪಾದಪ್ಪ ಸುಡಿ ನಿಯಮ ಉಲ್ಲಂಘನೆ ಮಾಡಿದ್ದು ತಡವಾಗಿ ಬೆಳಕಿಗೆ ಬಂದಿದೆ ಅಷ್ಟಲ್ಲದೆ ಕಾಂಪೌಂಡ್ ಒಳಗಡೆ ಕೂಡ ಇನ್ನೊಂದು ಅಂಗಡಿಯನ್ನು ಇಟ್ಟಿದ್ದಾರೆ ಎನ್ನುವ ಸಾರ್ವಜನಿಕರ ದೂರು ಪಬ್ಲಿಕ್ ವರದಿಗಾರರಿಗೆ ಸಿಕ್ಕಿದೆ