Download Now Banner

This browser does not support the video element.

ಬೀದರ್: ನಗರದ ಹಾರೂಗೇರಿಯಲ್ಲಿ ರಾಜಕಾಲುವೆಯಲ್ಲಿ ಹರಿಯದ ನೀರು, ಸಂಚಾರಕ್ಕೆ ತೊಂದರೆ

Bidar, Bidar | Sep 11, 2025
ಬೀದರ್ : ನಗರದ ಹಾರೂಗೇರಿ ಬಡಾವಣೆಯಲ್ಲಿರುವ ರಾಜಕಾಲುವೆಯಲ್ಲಿ ನೀರು ಹರಿಯದೇ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ಜನ ಪರದಾಡುವಂತಾಗಿದೆ. ಕೂಡಲೇ ನಗರಸಭೆ ಆಯುಕ್ತರು ಕ್ರಮ ಕೖಗೊಳ್ಳಬೇಕು ಎಂದು ಭೀಮ ಆರ್ಮಿ ಜಿಲ್ಲಾ ಗೌರವಾಧ್ಯಕ್ಷ ಘಾಳೆಪ್ಪಾ ಲಾಧಾಕರ್ ಗುರುವಾರ ಮಧ್ಯಾಹ್ನ 2 ಗಂಟೆಗೆ ಒತ್ತಾಯಿಸಿದ್ದಾರೆ.
Read More News
T & CPrivacy PolicyContact Us