Download Now Banner

This browser does not support the video element.

ರಾಣೇಬೆನ್ನೂರು: ಚಿಕ್ಕಮಾಗನೂರ್ ಗ್ರಾಮದಲ್ಲಿ ಹಾವು ಕಚ್ಚಿ ವ್ಯಕ್ತಿ ಸಾವು, ಪ್ರಕರಣ ದಾಖಲು

Ranibennur, Haveri | Aug 24, 2025
ಚಕ್ಕಮಾಗನೂರ ಗ್ರಾಮದಲ್ಲಿ ಜಮೀನಿನಲ್ಲಿ ಕೆಲಸ ಮಾಡುವ ವೇಳೆ ಯಾವುದೋ ವಿಷಕಾರಕ ಹಾವು ಕಚ್ಚಿ ವ್ಯೆಕ್ತಿ ಮೃತಪಟ್ಟಿರುವ ಘಟನೆ ನಡೆದಿದೆ. ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More News
T & CPrivacy PolicyContact Us