Download Now Banner

This browser does not support the video element.

ಸಾಗರ: ಸಾಗರದ ಶಿವಪ್ಪ ನಾಯಕ ನಗರದ ಮಹಾ ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆ

Sagar, Shimoga | Sep 6, 2025
ಸಾಗರದ ಶಿವಪ್ಪ ನಾಯಕ ನಗರದ ಮಹಾ ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆ ಶನಿವಾರ ಸಂಜೆ 6 ,ಗಂಟೆಗೆ ರಾಜಬೀದಿ ಉತ್ಸವದೊಂದಿಗೆ ಹೊರಟಿದ್ದು, ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಭಾಗಿಯಾಗಿವೆ. ಯುವಕರು -ಯುವತಿಯರು ಪುಟ್ಟ ಮಕ್ಕಳು ಹಾಗೂ ಮಹಿಳೆಯರು ಸಹ ಭರ್ಜರಿ ಡ್ಯಾನ್ಸ್‌ ಮಾಡುತ್ತಾ ಮೆರವಣಿಗೆಯಲ್ಲಿ ಸಾಗುತ್ತಿದ್ದಾರೆ. ಸಾವಿರಾರು ಮಂದಿ ಯುವಕ-ಯವತಿಯರು ಡ್ರಮ್ ಸೆಟ್ ಸೌಂಡ್ ಗೆ ಹೆಜ್ಜೆ ಹಾಕಿ ಸಂಭ್ರಮಿಸುತ್ತಿದ್ದಾರೆ. ಸಹಸ್ರ ಸಂಖ್ಯೆಯಲ್ಲಿ ಜನಭಾಗಿಯಾಗಿದ್ದು ಬಿಗಿ ಬಂದೋಬಸ್ತ್ ನಲ್ಲಿ ಮೆರವಣಿಗೆ ನಡೆಯುತ್ತಿದೆ.
Read More News
T & CPrivacy PolicyContact Us