Download Now Banner

This browser does not support the video element.

ಜೇವರ್ಗಿ: ಹೋತಿನಮಡು ಗ್ರಾಮಕ್ಕೆ ಭೀಮಾ ನದಿ ಪ್ರವಾಹ, ಗ್ರಾಮಸ್ಥರಲ್ಲಿ ಆತಂಕ

Jevargi, Kalaburagi | Sep 23, 2025
ಭೀಮಾ ನದಿ ತೀರದ ಜೇವರ್ಗಿ ತಾಲೂಕಿ‌ನ ಹೋತಿನಮಡು ಗ್ರಾಮ ಪ್ರವಾಹ ಭೀತಿಯಲ್ಲಿ ಸಿಲುಕಿದೆ. ಮಹಾರಾಷ್ಟ್ರದ ಉಜ್ಜನಿ ಜಲಾಶಯದಿಂದ 2 ಲಕ್ಷ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಿರುವ ಪರಿಣಾಮ ಭೀಮಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ.ಹೋತಿನಮಡು ಗ್ರಾಮ ಸುತ್ತಮುತ್ತ ನೀರು ಹರಿದು ಜಲ ದಿಗ್ಬಂಧನ ಉಂಟಾಗಿದೆ. ಗ್ರಾಮಕ್ಕೆ ಹೋಗುವ ರಸ್ತೆ ಜಲಾವೃತಗೊಂಡಿದೆ. ಗ್ರಾಮಸ್ಥರು ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ. ಮಂಗಳವಾರ 7 ಗಂಟೆಗೆ ಮಾಹಿತಿ ಲಭ್ಯವಾಗಿದೆ...
Read More News
T & CPrivacy PolicyContact Us